Info
Sunday, August 5, 2012
ಓ ದೊರೆಯೆ
ನಾನು ಅಜ್ಜ ಇಟ್ಟ ರಾಗಿಯ
ಭೂ ತಾಯಿಗೆ ಉಣಿಸಿ
ಜಟ್ಟಿಯಾಗಿದ್ದೇನೆ
ನೀನು ಕೊಡುವ
ಕಾಳು ಕಟ್ಟಿಯ ಬೆಳೆದು
ಶರಣಾಗಲಾರೆ
ಅದ ತಿಂದು
ನಾ
ನಪುಃಸಕನಾಗಲಾರೆ
No comments:
Post a Comment
Home
Subscribe to:
Post Comments (Atom)
No comments:
Post a Comment